ಉಪ್ಪಳ: ಹೇರೂರು ಬಜೆ ನಿವಾಸಿ [ದಿ] ವಾಸುದೇವ ಮಯ್ಯರವರ ಪತ್ನಿ ವನಜಾಕ್ಷಿ [92] ಫೆ.18ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಲಕ್ಷ್ಮಿನಾರಾಯಣ ಮಯ್ಯ, ದೇವರಾಯ ಮಯ್ಯ, ಸೊಸೆಯಂದಿರಾದ ರಾಧಾ ಲಕ್ಷ್ಮಿ, ಲೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ