ಉಪ್ಪಳ: ಅಸೌಖ್ಯದಿಂದ ಟೈಲರ್ ರಮೇಶ.ಕೆ ನಿಧನ

Share with

ಉಪ್ಪಳ: ಮುಳಿಂಜ ಸಮೀಪದ ಕೋರಿಕ್ಕಾರು ಚುಳ್ಳಿ ನಿವಾಸಿ ರಮೇಶ.ಕೆ[63] ಅಸೌಖ್ಯದಿಂದ ಮಾ.5ರಂದು ಬೆಳಿಗ್ಗೆ ಮನೆಯಲ್ಲಿ ನಿಧನರಾದರು.

ಮುಳಿಂಜ ಸಮೀಪದ ಕೋರಿಕ್ಕಾರು ಚುಳ್ಳಿ ನಿವಾಸಿ ರಮೇಶ.ಕೆ

ಇವರು ಪಚ್ಲಂಪಾರೆಯಲ್ಲಿ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ ಬೇಬಿ, ಪುತ್ರ ಮಿಥುನ್‌ರಾಜ್, ಸಹೋದರ-ಸಹೋದರಿಯರಾದ ಕೃಷ್ಣಪ್ಪ, ರಾಮಚಂದ್ರ, ಸುಂದರ, ರಾಧಾ, ಭವಾನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *