ಅಮೆಜಾನ್ ಇದೀಗ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2025 ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ.

ಇದರಲ್ಲಿ ಸ್ಮಾರ್ಟ್ಫೋನ್ಗಳು & ಸ್ಮಾರ್ಟ್ ಟಿವಿಗಳು, ಲ್ಯಾಪ್ಟಾಪ್ಗಳು, ಫ್ರಿಡ್ಜ್ಗಳು ಮತ್ತು ಪೀಠೋಪಕರಣಗಳ ಮೇಲೆ ಬಂಪರ್ ರಿಯಾಯಿತಿಗಳು ಲಭ್ಯವಿರಲಿದೆ.
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆ.1ರಿಂದ ಆರಂಭವಾಗಲಿದೆ. ಆದರೆ, ಪ್ರೈಮ್ ಸದಸ್ಯರಿಗೆ ಮಾರಾಟವು ಒಂದು ದಿನ ಮೊದಲೇ ಪ್ರಾರಂಭವಾಗಲಿದೆ.
ಮಾರಾಟವು ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದರ ಕುರಿತು ಮಾಹಿತಿ ಇನ್ನೂ ಲಭ್ಯವಿಲ್ಲ.




