ಏಷ್ಯನ್ ಗೇಮ್ಸ್: ಸಿಂಗಾಪುರವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ಪುರುಷರ ಸ್ಕ್ವಾಷ್ ತಂಡ

Share with

ಸಿಂಗಾಪುರವನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ಪುರುಷರ ಸ್ಕ್ವಾಷ್ ತಂಡ

ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಗುಂಪಿನ ಪಂದ್ಯದಲ್ಲಿ ಭಾರತ ಪುರುಷರ ಸ್ಕ್ವಾಷ್ ತಂಡ ಸಿಂಗಾಪುರವನ್ನು 3-0 ಗೋಲುಗಳಿಂದ ಸೋಲಿಸಿದೆ. ಹರಿಂದರ್ ಪಾಲ್ ಸಿಂಗ್ ಸಂಧು ಅವರು ಜೆರೋಮ್ ಕ್ಲೆಮೆಂಟ್ ಜಿನ್ ಮಿಂಗ್ ಆವ್ ಅವರನ್ನು 3-1 ರಿಂದ ಸೋಲಿಸಿದರೆ, ಸೌರವ್ ಘೋಸಲ್ ಅವರು ಸ್ಯಾಮ್ಯುಯೆಲ್ ಶಾನ್ ಮು ಕಾಂಗ್ ವಿರುದ್ಧ 3-0 ಅಂತರದಲ್ಲಿ ಜಯಭೇರಿಯಾಗಿದ್ದಾರೆ. ಅಭಯ್ ಸಿಂಗ್ ಜಿಯಾ ಹುಯಿ ಮಾರ್ಕಸ್ ಫುವಾ ಅವರನ್ನು 3-0 ಅಂತರದಿಂದ ಸೋಲಿಸಿದರು. ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಕತಾರ್ ವಿರುದ್ಧ ಆಡಲಿದೆ.


Share with

Leave a Reply

Your email address will not be published. Required fields are marked *