ಒಂದು ದಿನ ಮೊದಲೇ ಸಂಬಳ..

Share with

ಸಾರಿಗೆ ನೌಕರರಿಗೆ ಗುಡ್ ನ್ಯೂಸ್. ಈ ಬಾರಿ ಏಪ್ರಿಲ್ 30ರಂದೇ ನೌಕರರ ವೇತನ ಪಾವತಿ ಆಗಲಿದೆ. ಈ ಬಗ್ಗೆ KSRTC ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಸಂಸ್ಥೆಯ ಎಲ್ಲಾ ಅಧಿಕಾರಿ/ನೌಕರರ ವೇತನವನ್ನು ಪ್ರತಿ ತಿಂಗಳು 01 ರಂದು ಪಾವತಿ ಮಾಡಲಾಗುತ್ತಿತ್ತು.

ಆದರೆ 01.5.2026 ರಂದು ಬ್ಯಾಂಕ್ ರಜೆಯಿದ್ದು, ಕಾರ್ಮಿಕ ದಿನಾಚರಣೆ ಪ್ರಯುಕ್ತ ಏಪ್ರಿಲ್-2026ರ ತಿಂಗಳ ವೇತನವನ್ನು 30.04.2026 ರಂದೇ ಪಾವತಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.


Share with

Leave a Reply

Your email address will not be published. Required fields are marked *