ವಿಠ್ಠಲ್ ಜೇಸಿ ಶಾಲೆ – ಸತತ ನೂರು ಶೇಕಡಾ ಸಾಧನೆ

Share with

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ
2024ನೆಯ ಸಾಲಿನ ಎಸ್.ಎಸ್. ಎಲ್. ಸಿ  ಫಲಿತಾಂಶದಲ್ಲಿ ಈ ಬಾರಿಯೂ ಶೇಕಡ 100 ಪ್ರಥಮ ದರ್ಜೆ ಫಲಿತಾಂಶವನ್ನು ಸಾಧಿಸಿದೆ. ಮನೋನ್ಮಯಿ.ಕೆ -620 ಅಂಕಗಳನ್ನು ಹಾಗೂ ಅವನಿ ಜಿ. ಶೆಟ್ಟಿ – 613 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಫಲಿತಾಂಶ ವೈಶಿಷ್ಟಗಳು :- 600 ಕ್ಕಿಂತ ಮೇಲ್ಪಟ್ಟವರು -9, A+- 38, A- ಶ್ರೇಣಿ- 40, B+ ಶ್ರೇಣಿ -18, B – ಶ್ರೇಣಿ 6.
ನಿರಂತರ 21ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ. ಶಾಲಾ ಗುಣಮಟ್ಟ ಸೂಚ್ಯಾoಕ – 94.31 ಶೇಕಡಾ ಆಗಿರುತ್ತದೆ. ಈ ಸಾಧನೆಯಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೂ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.


Share with

Leave a Reply

Your email address will not be published. Required fields are marked *