ಟೀಂ ಇಂಡಿಯಾ ಅನಗತ್ಯ ದಾಖಲೆ: ಇತಿಹಾಸದಲ್ಲಿ ಇದೇ ಮೊದಲು

Share with

ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಸೋತಿರುವ ಟೀಂ ಇಂಡಿಯಾ, ಟಿ20 ಇತಿಹಾಸದಲ್ಲಿ ವಿಶ್ವಕಪ್ ಗೆದ್ದ ನಂತರ 2 ಬಾರಿ ಆರಂಭಿಕ ಪಂದ್ಯದಲ್ಲಿ ಸೋತ ಏಕೈಕ ತಂಡವಾಗಿದೆ. 2024 ರ ಟಿ20 ವಿಶ್ವಕಪ್ ಗೆದ್ದ ನಂತರ ಜಿಂಬಾಬೈ ವಿರುದ್ಧ ಸೋತಿದ್ದ ಭಾರತ, 2026ರ ವಿಶ್ವಕಪ್ ಗೆದ್ದ ನಂತರ ಐರ್ಲೆಂಡ್ ವಿರುದ್ಧ ಸೋತಿದೆ.

2022ರ ವಿಶ್ವಕಪ್ ಗೆದ್ದ ನಂತರ ಇಂಗ್ಲೆಂಡ್ ಕೂಡ ಬಾಂಗ್ಲಾದೇಶದ ವಿರುದ್ಧ ತಮ್ಮ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ, 2 ಬಾರಿ ಅಂತಹ ಸೋಲು ಕಂಡ ಏಕೈಕ ತಂಡ ಭಾರತ ಆಗಿದೆ.


Share with

Leave a Reply

Your email address will not be published. Required fields are marked *