ರಾಜ್ಯದಲ್ಲಿರುವ ಅಕ್ರಮ ವಲಸಿಗರ ಸಂಖ್ಯೆ ಎಷ್ಟು ಗೊತ್ತಾ?

Share with

ರಾಜ್ಯ ಗೃಹ ಇಲಾಖೆ ಅಕ್ರಮ ವಲಸಿಗರ ಪಟ್ಟಿ ರೆಡಿ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು 13,675 ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಇರುವ ಸಾವಿರಾರು ಅಕ್ರಮ ವಲಸಿಗರ ಪೈಕಿ ಬೆಂಗಳೂರು ನಗರದಲ್ಲಿ 10650 ಹೆಚ್ಚು ವಲಸಿಗರು ಇದ್ದಾರೆ.

ಬಳಿಕ ಮೈಸೂರಿನಲ್ಲಿ 810 ಜನ ಇದ್ದಾರೆ. ಬೆಳಗಾವಿ 458, ದ. ಕನ್ನಡ 268, ರಾಮನಗರ 191, ಬಳ್ಳಾರಿ 53, ಚಿಕ್ಕಬಳ್ಳಾಪುರ 38, ಮಂಡ್ಯ 37, ಹುಬ್ಬಳ್ಳಿ-ಧಾರವಾಡ 35, ದಾವಣಗೆರೆ 20, ರಾಯಚೂರು 19 ಜನ ವಲಸಿಗರು ಇರುವುದನ್ನು ಪತ್ತೆ ಹಚ್ಚಲಾಗಿದೆ.


Share with

Leave a Reply

Your email address will not be published. Required fields are marked *